
4th July 2025
ಪ್ರೊ.ಮಾನಸಾ ಹಿರೇಮಠರಿಗೆ ಪಿಎಚ್ ಡಿ ಪ್ರದಾನ
ಧಾರವಾಡ:
ತಾಲೂಕಿನ ಗೋವನಕೊಪ್ಪ ಗ್ರಾಮದ ನಿವಾಸಿ ಬೂದಯ್ಯ ಶಿವಯ್ಯ ಶಿಸನಳ್ಳಿ
ಮಠ ಇವರ ಸೊಸೆಯಾದ ಮಾನಸಾ ಹಿರೇಮಠ ಅವರು ಅಲೈಡ್ ಹೆಲ್ತ್ ಸೈನ್ಸ್ ನಿಕಾಯದ ಪೌಷ್ಟಿಕಾಂಶ ಮತ್ತು ಆಹಾರ ಪದ್ಧತಿ ವಿಷಯದಲ್ಲಿ ಡಾ. ಪದ್ಮಜಾ ವಾಲ್ವೇಕರ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಸಾದರಪಡಿಸಿದ "ಗ್ರೋಥ್ ವೆಲಾಸಿಟಿ ಆಂಡ್ ಇಟ್ಸ್ ಅಸೋಸಿಯೇಶನ್ ವಿಥ್ ಡಯಟ್ ಅಮಾಂಗ್ ಅಂಡರ್ ಫೈವ ಚಿಲ್ಡ್ರನ್ಸ್ ರಿಸೈಡಿಂಗ ಇನ್ ರೂರಲ್ ಏರಿಯಾ ಆಫ್ ಬೆಳಗಾವಿ ಎ ಲಾಂಜಿಟ್ಶುಡಿನಲ್ ಸ್ಟಡಿ " ಎಂಬ ಮಹಾಪ್ರಬಂಧಕ್ಕೆ ಕೆಎಲ್ಇ ಅಕಾಡೆಮಿ ಆಫ್ ಹೈಯರ ಎಜುಕೇಷನ್ ಆಂಡ್ ರಿಸರ್ಚ್ ಬೆಳಗಾವಿಯು ಅವರಿಗೆ ಪಿ.ಎಚ್.ಡಿ ಪದವಿಯನ್ನು ನೀಡಿ ಗೌರವಿಸಿದೆ.
ಐವಿಎಫ್ ವಿಧಾನ, ಭಾವನಾ ರಾಮಣ್ಣ, ಮಹಿಳೆಯರ ಹಕ್ಕು ಮತ್ತು ಸ್ವಾತಂತ್ರ್ಯ ಹಾಗು ಭಾರತದ ಕೌಟುಂಬಿಕ ವ್ಯವಸ್ಥೆ.......